ನಟಿ ರಂಜನಿ ರಾಘವನ್ ಅವರು ಲೇಖಕಿ ಕೂಡ ಹೌದು. ಅಭಿಮಾನಿಗಳಿಗೆ ಅವರು ಈ ವಿಡಿಯೋ ಮೂಲಕ ಆಹ್ವಾನ ನೀಡಿದ್ದಾರೆ. ಫೆ.1ರಂದು ಮಂಡ್ಯದಲ್ಲಿ ‘ಕತೆ ಡಬ್ಬಿ’ ಪುಸ್ತಕದ ಬಗ್ಗೆ ಅವರು ಆಪ್ತ ಸಂವಾದ ಮಾಡಲಿದ್ದಾರೆ.