ರಾಜ್ಯಸಭೆಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಜೆಪಿ ನಡ್ಡ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೈ ಹಿಡಿದು ಮೆಟ್ಟಿಲು ಇಳಿಸಿರುವ ಘಟನೆ ನಡೆದಿದೆ.