ಆಂಧ್ರಪ್ರದೇಶದ ಪಾಪಿಕೊಂಡ ರಾಷ್ಟ್ರೀಯ ಉದ್ಯಾನವನದಲ್ಲಿ ರಾಯಲ್ ಬೆಂಗಾಲ್ ಹುಲಿ ಡ್ರೋನ್ ಕ್ಯಾಮೆರಾಗೆ ಆರಾಮವಾಗಿ ಆಟವಾಡುತ್ತಾ ಸಿಕ್ಕಿಬಿದ್ದ ಅಪರೂಪದ ದೃಶ್ಯ.