ನಟಿ ರಶ್ಮಿಕಾ ಮಂದಣ್ಣ ಅವರು ಪತಿ ವಿಜಯ್ ದೇವರಕೊಂಡ ಜೊತೆ ಕೊಡಗಿಗೆ ಬಂದಿದ್ದಾರೆ. ಕೊಡವ ಭಾಷೆಯಲ್ಲಿಯೇ ಗಂಡನ ಬಗ್ಗೆ ಅವರು ಮಾತನಾಡಿದ್ದಾರೆ. ಕೊಡಗಿಗೆ ಬಂದ ವಿಜಯ್ ದೇವರಕೊಂಡ ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ.