ಪುಟ್ಟ ಅಭಿಮಾನಿಯನ್ನು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಮನೆಗೆ ಕರೆಸಿಕೊಂಡಿದ್ದಾರೆ. ಆಕೆಗೆ ಸಿಹಿ ತಿನಿಸಿ, ಊಟ ಬಡಿಸಿದ್ದೂ ಅಲ್ಲದೇ ಸಿಹಿ ಮುತ್ತು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಬಹಳ ವೈರಲ್ ಆಗಿದೆ.