ಬಹಳ ಅದ್ದೂರಿಯಾಗಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ರಿಸೆಪ್ಷನ್ ನಡೆದಿದೆ. ಈ ಸಮಾರಂಭದ ಝಲಕ್ ಈ ವಿಡಿಯೋದಲ್ಲಿದೆ. ನವ ದಂಪತಿ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.