ಟಿವ್ ಡೇವಿಡ್ ವಿಕೆಟ್ ಬಿದ್ದ ಕೂಡಲೇ ಸಿಎಸ್ಕೆ ಫ್ಯಾನ್, ಆರ್ಸಿಬಿ ಅಭಿಮಾನಿಗಳ ಕಾಲೆಳೆಯಲು ಆರಂಭಿಸಿದ. ಆದರೆ ಅದು ನೋ ಬಾಲ್ ಎಂದು ತಿಳಿದಕೂಡಲೇ ಆರ್ಸಿಬಿ ಅಭಿಮಾನಿಗಳು ಆತನಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.