ಮೈದಾನದಲ್ಲಿ ರನ್ ಮಳೆ ಸುರಿಸೋದು ಗೊತ್ತು, ವಿಕೆಟ್ ಉರುಳಿಸಿ ಎದುರಾಳಿಗಳಿಗೆ ನಡುಕ ಹುಟ್ಟಿಸೋದು ಗೊತ್ತು. ಆದರೆ, ಈಗ ನಮ್ಮ ಆರ್ಸಿಬಿ ಸೈನಿಕರು ಮೈದಾನದ ಹೊರಗೆ ಒಂದು ದೊಡ್ಡ ಯುದ್ಧಕ್ಕೆ ಸಜ್ಜಾಗಿದ್ದಾರೆ! ಅದೇ ‘ಡ್ರಗ್ಸ್’ ವಿರುದ್ಧದ ಸಮರ. ಆ ಕುರಿತು ಆರ್ಸಿಬಿ ಎಕ್ಸ್ ಹ್ಯಾಂಡಲ್ನಲ್ಲಿ ಮಾಡಿರುವ ಜಾಗೃತಿ ವಿಡಿಯೋ ಇಲ್ಲಿದೆ ನೋಡಿ.