ಸತಿ ನಿಷ್ಠಾವಂತಳಾಗಿದ್ದರೆ ಆ ಸಂಸಾರವೇ ನಂದನವನ. ನೆಮ್ಮದಿ ಎಂಬುದು ಹಣದಲ್ಲಲ್ಲ, ಮನಸ್ಸಿನಲ್ಲಿದೆ. ರಸ್ತೆ ಬದಿಯ ಪುಟ್ಟ ಅಂಗಡಿಯ ಪಕ್ಕದಲ್ಲಿ, ಪುಟ್ಟ ಕೇಕ್ ಕತ್ತರಿಸಿ ಮಗುವಿನ ಹುಟ್ಟುಹಬ್ಬ ಆಚರಿಸುವ ಬಡ ಕುಟುಂಬವೇ ಇದಕ್ಕೆ ಸಾಕ್ಷಿ. ಜಗತ್ತಿನ ಅತಿ ದೊಡ್ಡ ಸಂತೋಷ ಕೋಟಿ ರೂಪಾಯಿಗಳಲ್ಲಲ್ಲ, ಪ್ರೀತಿ ಮತ್ತು ನಂಬಿಕೆಯಲ್ಲಿದೆ ಎಂಬುದೇ ನಗ್ನಸತ್ಯ.