ಬೆಂಗಳೂರಿನ ಇಂದಿರಾ ಕ್ಯಾಂಟೀನ್ಗಳ ಸ್ಥಿತಿಗತಿ ಬಗ್ಗೆ ಟಿವಿ9 ರಿಯಾಲಿಟಿ ಚೆಕ್ ನಡೆಸಿದ್ದು, ಹಲವೆಡೆ ನಿರ್ವಹಣೆ ಇಲ್ಲದೆ ಅಧೋಗತಿಗಿಳಿದಿರುವುದು ಕಂದುಬಂದಿದೆ. ಮೆಜೆಸ್ಟಿಕ್ನಲ್ಲಂತೂ ಇಂದಿರಾ ಕ್ಯಾಂಟೀನ್ನಲ್ಲಿ ಗಬ್ಬು ವಾಸನೆಯಲ್ಲೇ ಊಟಮಾಡುವಂಥ ಸ್ಥಿತಿ ಇದೆ.