ಕಾಂಬೋಡಿಯಾದ ಆ ಪ್ರದೇಶವನ್ನು ವಶಪಡಿಸಿಕೊಂಡ ಬಳಿಕ ಥಾಯ್ ಸೇನೆಯು ಹಿಂದೂ ದೇವತೆಯ ಪ್ರತಿಮೆಯನ್ನು ಕೆಡವಿದೆ. ಕಾಂಬೋಡಿಯಾದ ಎಲ್ಲಾ ಕುರುಹುಗಳನ್ನು ಥಾಯ್ ಸೇನೆಯು ತೆಗೆದುಹಾಕುತ್ತಿದೆ.