ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದ ಬನ್ಸ್ಬರಿ ವ್ಯಾಪ್ತಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸಫಾರಿ ಜೀಪಿನ ಮೇಲೆ ಘೇಂಡಾಮೃಗವೊಂದು ದಾಳಿ ಮಾಡಿದೆ.