ನಡು ರಸ್ತೆಯಲ್ಲಿ ನಿಂತು ಗಂಡ-ಹೆಂಡತಿ ಇಬ್ಬೂ ಚಪ್ಪಲಿಯಿಂದ ಪರಸ್ಪರ ಹೊಡೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಆಟೋ ಚಾಲಕ ಮೌನವಾಗಿ ಇಬ್ಬರ ಜಗಳ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.