ಪೊಲೀಸರೆದುರೇ ಹಿಂಸಾತ್ಮಕ ಘರ್ಷಣೆ ನಡೆದಿರುವ ಘಟನೆ ಮೀರತ್ನಲ್ಲಿ ನಡೆದಿದೆ. ಎರಡು ವಾಹನಗಳ ಚಾಲಕರು ಪರಸ್ಪರ ಕಾರುಗಳಿಗೆ ದಾರಿ ಮಾಡಿಕೊಡದ ಕಾರಣ ಜಗಳವಾಡಿವೆ.