ಏಕದಿನ ಸರಣಿ ಪ್ರಾರಂಭವಾಗುವ ಮೊದಲು, ಮಾಜಿ ನಾಯಕ ರೋಹಿತ್ ಶರ್ಮಾ ಅವರ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ರೋಹಿತ್ ಶರ್ಮಾ ಎಡವಿ ಅಂಗಾತ ಬೀಳುವುದನ್ನು ನಾವು ಕಾಣಬಹುದಾಗಿದೆ.