ಕಲಬುರಗಿಯಲ್ಲಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ರೌಡಿ ಪರೇಡ್ ನಡೆಸಿದರು. ಕಲಬುರಗಿಯ ಸಿಎಆರ್ ಪರೇಡ್ ಮೈದಾನದಲ್ಲಿ ರೌಡಿ ಪರೇಡ್ ನಡೆದಿದ್ದು, ವಿವಿಧ ಪ್ರಕರಣಗಳ ರೌಡಿಶೀಟರ್ಗಳಿಗೆ ಆಯುಕ್ತ ಶರಣಪ್ಪ ಖಡಕ್ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಇಲ್ಲಿದೆ.