ನಟಿ ರುಕ್ಮಿಣಿ ವಸಂತ್ ಅವರು ನೀವಂದುಕೊಂಡಂತೆ ಇಲ್ಲ. ಇಂಥ ತಿಂಡಿ ತಿನ್ನೋದು ಎಂದರೆ ಅವರಿಗೆ ಬಹಳ ಇಷ್ಟ. ಈ ವಿಡಿಯೋ ಮೂಲಕ ಅವರು ತಮ್ಮ ಇನ್ನೊಂದು ಮುಖ ತೋರಿಸಿದ್ದಾರೆ ಎನ್ನಬಹುದು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.