ರಕ್ಮಿಣಿ ವಸಂತ್ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್. ‘ಕಾಂತಾರ: ಚಾಪ್ಟರ್ 1’ ಚಿತ್ರದಿಂದ ಅವರಿಗೆ ಈ ಖ್ಯಾತಿ ಸಿಕ್ಕಿತು. ಡಿಸೆಂಬರ್ 9ರಂದು ಅವರ ಹುಟ್ಟುಹಬ್ಬ. ವಿಕ್ಕಿ ಕೌಶಲ್ ಜೊತೆ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ ವಿಡಿಯೋ ಇಲ್ಲಿದೆ.