ನಟರಾದ ರಂಗಾಯಣ ರಘು, ಸಾಧು ಕೋಕಿಲ ಅವರು ಶೂಟಿಂಗ್ ವೇಳೆ ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ಕುರಿ ಪ್ರತಾಪ್, ಮಂಜು ಪಾವಗಡ ಕೂಡ ಜೊತೆಗಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.