ಚಳಿಗಾಲದಲ್ಲಿ ಬಿಸಿಬಿಸಿಯಾಗಿ ಏನಾದರೂ ತಿನ್ನಲು ಸಿಕ್ಕರೆ ಅದಕ್ಕಿಂತ ಬೇರೆ ಖುಷಿ ಏನ್ ಇರುತ್ತೆ ಹೇಳಿ? ಅದರಲ್ಲಿಯೂ ಸಿಹಿ ಪ್ರೀಯರಿಗೆ ಎಷ್ಟು ಬಗೆ ಬಗೆಯ ಸ್ವೀಟ್ಸ್ ತಿಂದರೂ ತೃಪ್ತಿಯಾಗುವುದಿಲ್ಲ. ಅದಕ್ಕಾಗಿಯೇ ಮನೆಯಲ್ಲಿಯೇ ಕಡಿಮೆ ಪದಾರ್ಥಗಳನ್ನು ಬಳಸಿಕೊಂಡು ಮಾಡಬಹುದಾದ ರವಾ ಕೇಸರಿ ಹಲ್ವಾ ರೆಸಿಪಿಯನ್ನು ಇಲ್ಲಿ ನೀಡಲಾಗಿದೆ. ಈ ವಿಡಿಯೋವನ್ನು thedailybite.ca ಎನ್ನುವಂತಹ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಕೂಡ ಟ್ರೈ ಮಾಡಬಹುದಾಗಿದೆ. ತುಂಬಾ ಸಿಂಪಲ್ ಆಗಿ ಕಂಡರೂ ಕೂಡ ರುಚಿಗೆ ಮಾತ್ರ ಯಾವುದೇ ಕೊರತೆ ಇರುವುದಿಲ್ಲ. ಹಾಗಿದ್ರೆ ಇನ್ನೇಕೆ ತಡ ಟ್ರೈ ಮಾಡಿ ನೋಡಿ.