ನಟ ಸಲ್ಮಾನ್ ಖಾನ್ ಅವರ ಮನೆಗೆ ರಾಮ್ ಚರಣ್, ಜೆನಿಲಿಯಾ, ರಿತೇಶ್ ದೇಶಮುಖ್ ಮುಂತಾದವರು ಬಂದಿದ್ದಾರೆ. ಅವರಿಗೆ ಸಲ್ಮಾನ್ ಖಾನ್ ಸ್ವತಃ ತಿಂಡಿ ಮಾಡಿಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.