ನಟಿ ಸಮಂತಾ ರುತ್ ಪ್ರಭು ಅವರು ದಿನ ಕಳೆದಂತೆಲ್ಲ ಹೆಚ್ಚು ಸುಂದರವಾಗಿ ಕಾಣುತ್ತಿದ್ದಾರೆ. ಅವರ ಈ ಹೊಸ ವಿಡಿಯೋ ಅಭಿಮಾನಿಗಳ ಕಣ್ಮನ ಸೆಳೆದಿದೆ. ಕಮೆಂಟ್ ಮಾಡಿದ ಎಲ್ಲರೂ ಸಮಂತಾ ಸೌಂದರ್ಯವನ್ನು ಹೊಗಳಿದ್ದಾರೆ.