ನಟಿ ರಾಗಿಣಿ ದ್ವಿವೇದಿ ಅವರು ಫಿಟ್ನೆಸ್ ಬಗ್ಗೆ ಕಾಳಜಿ ವಹಿಸಿದರೂ ಕೂಡ ಮೋಮೋಸ್ ಎಂದರೆ ತುಂಬ ಇಷ್ಟಪಡುತ್ತಾರೆ. ಅವರಿಗೆ ಮೋಮೋಸ್ ಎಂದರೆ ಎಷ್ಟು ಇಷ್ಟ ಎಂಬುದಕ್ಕೆ ಈ ವಿಡಿಯೋಗಿಂತ ಬೇರೆ ಸಾಕ್ಷಿ ಬೇಕಿಲ್ಲ.