ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಸೂಪರ್ ಆಗಿ ಡ್ಯಾನ್ಸ್ ಕೂಡ ಮಾಡ್ತಾರೆ. ಅದಕ್ಕಾಗಿ ಅವರು ರಿಹರ್ಸಲ್ ಮಾಡಿದ ವಿಡಿಯೋ ಇಲ್ಲಿದೆ. ಇತ್ತೀಚೆಗೆ ಮ್ಯೂಸಿಕ್ ಕಾನ್ಸರ್ಟ್ ವೇಳೆ ಅಜನೀಶ್ ಲೋಕನಾಥ್ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು.