ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಅವರು ಈ ಬಾರಿ ಬಹಳ ಸಡಗರದಿಂದ ಶಿವರಾತ್ರಿ ಆಚರಣೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರ ಶಿವರಾತ್ರಿ ಆಚರಣೆಯ ಝಲಕ್ ಕಾಣಿಸಿದೆ. ಹಾಡುತ್ತಾ, ಕುಣಿಯುತ್ತಾ ಅವರು ಶಿವರಾತ್ರಿ ಆಚರಿಸಿದ್ದಾರೆ.