ರಾಜಸ್ಥಾನದಲ್ಲಿ ಶಾಲಾ ಮಕ್ಕಳು ಶಾಲಾ ಬ್ಯಾಗ್ ಹಾಕಿಕೊಂಡು ಬಸ್ನಲ್ಲಿ ಸೀಟ್ ಇಲ್ಲದೆ ಹೊರಗೆ ನೇತಾಡುತ್ತಾ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಮಕ್ಕಳ ಸೇಫ್ಟಿ ಬಗ್ಗೆ ಆತಂಕ ಮೂಡಿಸಿದೆ.