ಮಗುವೊಂದು ಅಮ್ಮನ ಕೈಯಿಂದ ಕೆಳಗೆ ಜಾರಿ ಬಸ್ಸಿನ ಕಿಟಕಿಯಿಂದ ಹೊರಗೆ ಹೋಗಿತ್ತು, ಮತ್ತೆ ಮಗುವನ್ನು ಮೇಲಕ್ಕೆಳೆದುಕೊಳ್ಳಲು ಮಹಿಳೆ ಪರದಾಡುತ್ತಿದ್ದರು. ಆಗ ಅಲ್ಲೇ ಬೈಕ್ನಲ್ಲಿ ಹೋಗುತ್ತಿದ್ದವರೊಬ್ಬರು ಮಗುವನ್ನು ಎತ್ತಿ ತಾಯಿಗೆ ಒಪ್ಪಿಸಿರುವ ವಿಡಿಯೋ ವೈರಲ್ ಆಗಿದೆ.