ನೀರಿನಲ್ಲಿ ಮುಳುಗಿ ಹೋಗಿದ್ದ ಯುವತಿಯನ್ನು ದಡಕ್ಕೆ ಕರೆತಂದು, ಎಲ್ಲರೂ ಆಕೆ ಬದುಕುತ್ತಾಳೆ ಎಂಬ ಆಸೆಯನ್ನೇ ಬಿಟ್ಟಿರುವಾಗ ವ್ಯಕ್ತಿಯೊಬ್ಬರು ಅರ್ಧಗಂಟೆಗಟ್ಟಲೆ ಸಿಪಿಆರ್ ಮಾಡಿ ಆಕೆಯ ಜೀವ ಉಳಿಸಿರುವ ವಿಡಿಯೋ ವೈರಲ್ ಆಗಿದೆ.