ಅಪಾರ್ಟ್ಮೆಂಟ್ನ ತೆರೆದ ಲಿಫ್ಟ್ ಬಳಿ ಓಡಾಡುತ್ತಿದ್ದ ಮಗುವನ್ನು ಭದ್ರತಾ ಸಿಬ್ಬಂದಿ ಸರಿಯಾದ ಸಮಯಕ್ಕೆ ಹೋಗಿ ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.