ಬಾಲಕಿಯೊಬ್ಬಳು ಕಣ್ಣಿಲ್ಲದಿದ್ದರೂ ಇಟ್ಟಿಗೆ ಕಾರ್ಖಾನೆಯಲ್ಲಿ ಇಟ್ಟಿಗೆ ತಯಾರಿಸಿ ಜೀವನ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಣ್ಣಿಲ್ಲದಿದ್ದರೇನಾಯಿತು, ಬದುಕುವ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಈ ಬಾಲಕಿ ತೋರಿಸಿದ್ದಾಳೆ.