ನಟಿ ಶಿಲ್ಪಾ ಶೆಟ್ಟಿ ಮೇಲೆ ವಂಚನೆ ಕೇಸ್ ಇದೆ. ಆ ಚಿಂತೆ ಬಿಟ್ಟು ಅವರು ‘ಧುರಂಧರ್’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಅಕ್ಷಯ್ ಖನ್ನಾ ರೀತಿಯೇ ಡ್ಯಾನ್ಸ್ ಮಾಡಿ, ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.