ನಟಿ ಶಿಲ್ಪಾ ಶೆಟ್ಟಿ ಅವರು ಭಾನುವಾರ ಡಯೆಟ್ ಮರೆಯುತ್ತಾರೆ. ಸಮೋಸಾ, ಜಿಲೇಬಿ ತಿಂದು ಎಂಜಾಯ್ ಮಾಡುತ್ತಾರೆ. ಈ ವಿಡಿಯೋವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಾಕಿ ದಿನಗಳಲ್ಲಿ ಅವರು ಡಯೆಟ್ ಪಾಲಿಸುತ್ತಾರೆ.