ನಟಿ ಶಿಲ್ಪಾ ಶೆಟ್ಟಿ ಅವರು 50ನೇ ವಯಸ್ಸಿನಲ್ಲೂ ಫಿಟ್ ಆಗಿದ್ದಾರೆ. ಅದಕ್ಕೆ ಕಾರಣ ಈ ರೀತಿಯ ವರ್ಕೌಟ್. ಇದನ್ನು ಮಾಡಲು ಹದಿಹರೆಯದ ಹುಡುಗಿಯರು ಕೂಡ ಕಷ್ಟಪಡುತ್ತಾರೆ. ವಿಡಿಯೋ ಇಲ್ಲಿದೆ ನೋಡಿ..