ಶಿವಮೊಗ್ಗದ ಗೋಪಾಳ ತುಳಸಿ ಬಡಾವಣೆಯಲ್ಲಿ ವಿನಯ್ ಅವರ ಮನೆಯ ಬಾತ್ರೂಂನಲ್ಲಿ ಹೆಬ್ಬಾವು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.