ರಸ್ತೆ ಮೇಲೆ ಮಲಗಿದ್ದ ಹಸುವಿನ ಮೇಲೆ ವ್ಯಕ್ತಿಯೊಬ್ಬ ಕಾರು ಹತ್ತಿಸಿರುವ ವಿಡಿಯೋ ವೈರಲ್ ಆಗಿದೆ. ಕಾರಿನಿಂದ ಇಳಿದು ಹಸುವನ್ನು ಅಲ್ಲಿಂದ ಓಡಿಸುವ ಬದಲು ಅದರ ಮೇಲೆಯೇ ಹತ್ತಿಸಿದ್ದಾನೆ.