ತಮ್ಮ ಮನೆಯ ಹೊರಗೆ ಕುಳಿತಿದ್ದ ಎಲ್ಐಸಿ ಏಜೆಂಟ್ ವೆಂಕಟ ಪ್ರಸಾದ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಆ್ಯಸಿಡ್ ಎರಚಿರುವ ಘಟನೆ ವಿಶಾಖಪಟ್ಟಣಂನ ಅಕ್ಕಿರೆಡ್ಡಿಪಲೆಂನಲ್ಲಿರುವ ಮಲ್ಲಮ್ಮ ದೇವಸ್ಥಾನದ ಬಳಿ ನಡೆದಿದೆ. ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಕಳುಹಿಸಲಾಗಿದೆ.