ವ್ಯಕ್ತಿಯೊಬ್ಬ ಆಸ್ತಿಗಾಗಿ ಮಹಿಳೆಗೆ ಥಳಿಸಿ ಆಕೆಯನ್ನು ತಾರಸಿಯಿಂದ ಕೆಳಗೆ ತಳ್ಳಿರುವ ಘಟನೆ ನಾಡನ್ ಅಲ್ಲಿ ನಡೆದಿದೆ. ಮಹಿಳೆಯ ಮೊಣಕಾಲಿಗೆ ಗಾಯಗಳಾಗಿದ್ದು,ಆರೋಪಿ ಪರಾರಿಯಾಗಿದ್ದಾನೆ.