ಅಮೃತಸರದ ಪ್ರಸಿದ್ಧ ತಿಂಡಿಯಾದ ವಾಡಿಯಾವನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದು ನಿಮಗೆ ಗೊತ್ತಾ? ವಾಡಿಯನ್ ಕಾರ್ಖಾನೆಯಲ್ಲಿ ಈ ತಿಂಡಿಯ ತಯಾರಿಕೆಯ ವಿಡಿಯೋ ವೈರಲ್ ಆಗಿದೆ. ಇದು ಆಹಾರ ಪ್ರಿಯರನ್ನು ಆಘಾತಕ್ಕೀಡು ಮಾಡಿದೆ.