ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಇದು ಜನರನ್ನು ಆಘಾತಗೊಳಿಸುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ತಲೆಯನ್ನು ಅನಕೊಂಡದ ಬಾಯಿಯಲ್ಲಿ ಇಡುವ ಮೂಲಕ ಅಪಾಯಕಾರಿ ಸಾಹಸವನ್ನು ಮಾಡಲು ಪ್ರಯತ್ನಿಸುತ್ತಿದ್ದ. ಮುಂದೆ ಏನಾಯ್ತು ಎಂದು ಈ ವಿಡಿಯೋದಲ್ಲೇ ನೋಡಿ.