ಜ್ಯೋತಿಷಿ ಕಮಲಾಕರ್ ಪ್ರಿಯತಮೆ ಸುಚಿತ್ರಾ, ಸದ್ಯ ಕೊಲೆ ಕೇಸ್ನಲ್ಲಿ ಕಮಲಾಕರ್ ಜತೆಯಲ್ಲೇ ಜೈಲು ಪಾಲಾಗಿದ್ದಾಳೆ. ಈಕೆಗೆ ಕಮಲಾಕರ್ ಮಾತ್ರವಲ್ಲ ಹಲವು ಬಾಯ್ ಫ್ರೆಂಡ್ಗಳು ಇದ್ರ ಅನ್ನೋದು ಗೊತ್ತಾಗಿದೆ. ಕಲಬುರಗಿ ಜಿಲ್ಲೆಯ ಜಮೀನ್ದಾರ ಶರಣಬಸಪ್ಪ ಎಂಬಾತನ ಜತೆ ಸುತ್ತಾಡ್ತಿದ್ದ ಸುಚಿತ್ರಾ, ಆತನ ಹಣದಿಂದಲೇ ಅಪ್ಪು ಮೆಲೋಡಿಸ್ ಅಂತಾ ಆರ್ಕೆಸ್ಟ್ರಾ ಮಾಡಿದ್ಳು. ಕಮಲಾಕರ್ ಜತೆಗಿದ್ದುಕೊಂಡೇ ಶರಣಬಸವನ ಜತೆ ಸುತ್ತಾಡ್ತಿದ್ಳು. ಆ ಖಾಸಗಿ ಫೋಟೋಗಳು ಟಿವಿ9ಗೆ ಲಭ್ಯವಾಗಿವೆ. ಇಬ್ಬರ ಆಟ ಗೊತ್ತಾಗ್ತಿದ್ದಂತೆ ಕಮಲಾಕರ್ಗೆ ಮನಸ್ತಾಪ ಆಗಿತ್ತು. ಆಗ ಶರಣಬಸವನಿಂದ ದೂರ ಆಗಿದ್ಳು.