ಇಬ್ಬರು ಮಕ್ಕಳು ಅಂಗಡಿಯೊಂದರಲ್ಲಿ ದಿನಸಿ ಖರೀದಿಗೆಂದ ನಿಂತಿದ್ದ ವ್ಯಕ್ತಿಯ ಜೇಬಿನಿಂದ ಮೊಬೈಲ್ ಕದ್ದಿರುವ ವಿಡಿಯೋ ವೈರಲ್ ಆಗಿದೆ.