ಉಪ್ಪಿನಕಾಯಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ನಿಮಗೂ ಊಟ ಮಾಡುವಾಗ ಉಪ್ಪಿನಕಾಯಿ ಇರಲೇ ಬೇಕು ಅಂತಾ ಇದ್ರೆ, ಬೆಳ್ಳುಳ್ಳಿ ತಿನ್ನೊದಕ್ಕೆ ಇಷ್ಟ ಇದ್ರೆ ನೀವು ಈ ಒಂದು ಉಪ್ಪಿನಕಾಯಿಯನ್ನು ಮಾಡಿ ತಿನ್ನಲೇ ಬೇಕು. masalaadda ಎಂಬ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದ್ದು, ಉಪ್ಪಿನಕಾಯಿ ಮಾಡಲು ಬರದಿರುವವರು ಕೂಡ ಇದನ್ನು ಸುಲಭವಾಗಿ ಮಾಡಿಕೊಳ್ಳಬಹುದಾದಂತ ರೆಸಿಪಿ ಇದಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಈ ರೆಸಿಪಿಯನ್ನು ಟ್ರೈ ಮಾಡಿ.