ಇತ್ತೀಚಿನ ದಿನಗಲ್ಲಿ ಹೊರಗಿನ ಆಹಾರ ಸೇವನೆ ಮಾಡುವುದು ಒಂದು ರೀತಿಯ ಅಭ್ಯಾಸವಾಗಿಬಿಟ್ಟಿದೆ. ಆದರೆ ಆದಷ್ಟು ಮನೆಯಲ್ಲಿಯೇ ಮಾಡಿ ತಿನ್ನುವ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿಯೂ ಎಲ್ಲರೂ ಇಷ್ಟಪಡುವ ಟೊಮೆಟೊ ಕೆಚಪ್ ಅನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಿ ಸವಿಯಬಹುದು. ಹೊರಗಿನಿಂದ ತರುವ ಕೆಚಪ್ ಗಳಲ್ಲಿ ರಾಸಾಯನಿಕ ಬಣ್ಣಗಳ ಬಳಕೆ ಮಾಡಲಾಗುತ್ತದೆ. ಆದರೆ ಮನೆಯಲ್ಲಿಯೇ ಮಾಡುವುದು ಹಾಗಲ್ಲ. ರುಚಿಯ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ. ಈ ಸಿಂಪಲ್ ರೆಸಿಪಿಯನ್ನು vijayas_kitchen_chronicles ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇನ್ನೇಕೆ ತಡ ನೀವು ಕೂಡ ಟ್ರೈ ಮಾಡಿ ನೋಡಿ.