ದುಬೈನಲ್ಲಿ ಮತ್ತೆ ಸ್ಫೋಟದ ಸದ್ದು ಕೇಳಿಬಂದಿದೆ. ಬುರ್ಜ್ ಖಲೀಫಾದ ಮುಂಭಾಗದಲ್ಲಿ ಕಟ್ಟಡದಿಂದ ಹೊಗೆ ದಟ್ಟವಾದ ಹೊಗೆ ಏಳುತ್ತಿರುವುದು ಕಾಣಬಹುದು. ಯುನೈಟೆಡ್ ಅರಬ್ ಎಮಿರೇಟ್ಸ್ ನಗರದ ಪ್ರಮುಖ ರಸ್ತೆಯಾದ ಶೇಖ್ ಜಾಯೆದ್ ರಸ್ತೆಯ ದಿಕ್ಕಿನಿಂದ ಸೈರನ್ಗಳು ಕೇಳಿಬರುತ್ತಿದ್ದವು ಎಂದು ಎಎಫ್ಪಿ ವರದಿ ಮಾಡಿದೆ.