ಮೈಸೂರಿನ ಇಲವಾಲದ ಮಥುರಾನಗರದಲ್ಲಿ ಶಾಲಾ ಬಾಲಕಿಯೊಬ್ಬಳ ಬ್ಯಾಗ್ನಲ್ಲಿ ಹಾವು ಪತ್ತೆಯಾಗಿದೆ. ಸ್ನೇಕ್ ಶಾಮ್ ಅವರು ಹಾವನ್ನು ಚೀಲದಿಂದ ತೆಗೆದು ರಕ್ಷಣೆ ಮಾಡಿದ್ದು, ಬಯಲು ಪ್ರದೇಶದಲ್ಲಿ ಎಲ್ಲ ಚೀಲ ಇಡುವ ಮುನ್ನ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದ್ದಾರೆ. ಸದ್ಯ ಸ್ಕೂಲ್ಬ್ಯಾಗ್ನಲ್ಲಿ ಕಂಡ ಹಾವಿನ ವಿಡಿಯೋ ವೈರಲ್ ಆಗಿದೆ.