ಗದಗದ ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ನಂತರ ಉತ್ಖನನ ಕಾರ್ಯ ನಡೆಯುತ್ತಿದೆ. ಈ ಹಿಂದೆ ಉತ್ಖನನ ವೇಳೆ ನಾಗರ ಕಲಾಕೃತಿ ಪತ್ತೆಯಾಗಿತ್ತು. ಇದೀಗ ಉತ್ಖನನ ಜಾಗದ ಬ್ಲಾಕ್ ಎನಲ್ಲಿ ನಿಜವಾದ ಹಾವು ಪತ್ತೆಯಾಗಿದ್ದು, ಕುತೂಹಲ ಕೆರಳಿಸಿದೆ. ಗುರುವಾರವಷ್ಟೇ ಮೂರು ಹೆಡೆ ನಾಗರ ಶಿಲೆ ಪತ್ತೆಯಾಗಿತ್ತು. ಹಾವು ಪತ್ತಯಾದ ವಿಡಿಯೋ ಇಲ್ಲಿದೆ.