ಹಾವೊಂದು ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿತ್ತು. ಆ ಹಾವನ್ನು ಹಿಡಿದು, ಅದರ ಗಾಯಕ್ಕೆ 6 ಹೊಲಿಗೆ ಹಾಕುವ ಮೂಲಕ ವೈದ್ಯರು ಅದಕ್ಕೆ ಮರುಜೀವ ನೀಡಿದ್ದಾರೆ.