ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಚಂಬಾ ಜಿಲ್ಲೆಯ ಪಂಗಿ ಕಣಿವೆಯ ಮಿಂಥಾಲ್ ಎಂಬ ಬುಡಕಟ್ಟು ಗ್ರಾಮದಲ್ಲಿ ಹರಿಯುವ "ಹಿಮ ನದಿ"ಯ ವಿಡಿಯೋ ವೈರಲ್ ಆಗುತ್ತಿದೆ.