ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜೆಡಕಟ್ಟೆ ಗ್ರಾಮದಲ್ಲಿ, ಸಾಂಪ್ರದಾಯಿಕ ಕೆರೆಬೇಟೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.