ಗೋಲ್ಡನ್ ಬಣ್ಣದ ನವಿಲಿನ ಸಿಂಹಾಸನದ ಮೇಲೆ ದಕ್ಷಿಣ ಭಾರತೀಯ ವಿವಾಹಕ್ಕೆ ಆಗಮಿಸಿದ್ದ ಅತಿಥಿಗಳು ಊಟ ಮಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಅಂಬಾನಿಗಿಂತ ಒಂದು ಕೈ ಮೇಲೇ ಮದುವೆ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.